ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ , ಭಾರತ ದೇಶದ ಬೆಂಗಳೂರಿನಲ್ಲಿ ಕೇಂದ್ರಿತ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯವಾಗಿದೆ.ಇದು ಕರ್ನಾಟಕ ಸರಕಾರದಿಂದ ಸ್ಥಾಪಿಸಲಾಯಿತು. == ಉದ್ದೇಶ == ಸಾರ್ವಜನಿಕ, ಏಕೀಕೃತ ವಿಶ್ವವಿದ್ಯಾನಿಲಯವು 1996 ರಲ್ಲಿ ಸ್ಥಾಪಿಸಲಾಯಿತು.ಇಡಿ ಕರ್ನಾಟಕದ ಉನ್ನತ ಆರೋಗ್ಯ ಶಿಕ್ಷಣದ ನಿಯಂತ್ರಣ ಮತ್ತು ಶಿಕ್ಷಣದ ಪ್ರಚಾರ ಒಂದೆ ರೀತಿ ನೋಡಿಕೊಳ್ಳುವದು ಇದರ ಸ್ಥಾಪನೆಯ ಉದ್ದೇಶ. == ಸ್ಥಾನ == ಕಾಮನ್ವೆಲ್ತ್ ವಿಶ್ವವಿದ್ಯಾನಿಲಯಗಳ ಒಕ್ಕೂಟದ ದ ಸದಸ್ಯ ವಿಶ್ವವಿದ್ಯಾನಿಲಯವಾಗಿದೆ. ಮಾನ್ಯತೆ ಪಡೆದ ಕಾಲೇಜುಗಳು ಸತತವಾಗಿ ಭಾರತದ ಅಗ್ರ, ವೈದ್ಯಕೀಯ ಮತ್ತು ದಂತ ವೈದ್ಯ ಕಾಲೇಜುಗಳಾಗಿ ಸ್ಥಾನ ಪಡೆದಿವೆ. == ಉಲ್ಲೇಖಗಳು ==